ಹರ್ಭಜನ್ ಸಿಂಗ್ ಈಗ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮೇಲೆ ಹರ್ಭಜನ್ ಏನು ಮಾಡ್ತಾರೆ ಎನ್ನುವುದು ಅಭಿಮಾನಿಗಳಲ್ಲಿತ್ತು. ಆದ್ರೀಗ ಹರ್ಭಜನ್ ತೆರೆ ಮೇಲೆ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.<br /><br />Famous Cricketer Harbhajan Singh to makes Acting in Tamil movie. He is playing the main lead in Friendship film.
